ಹತ್ತಿ

Gossypium

ನೀರು ಹಾಕುವುದು
ಮಧ್ಯಮ

ಸಾಗುವಳಿ
ನೇರವಾಗಿ ಬಿತ್ತನೆ ಮಾಡುವುದು

ಕೊಯ್ಲು ಮಾಡುವುದು
180 - 215 ದಿನಗಳು

ಕೆಲಸ
ಕಡಿಮೆ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.8 - 8

ತಾಪಮಾನ
15°C - 37°C

ಗೊಬ್ಬರ ಬಳಕೆ
ಮಧ್ಯಮ

ಹತ್ತಿ

ಪರಿಚಯ

ಹತ್ತಿ ಸಸ್ಯವು ಮಾಲ್ವಾಸೆ ಕುಟುಂಬದ ಪೊದೆಸಸ್ಯವಾಗಿದ್ದು, ಅಮೆರಿಕಾ, ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಭಾರತಗಳ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಿಗೆ ಸ್ಥಳೀಯ ಸಸ್ಯವಾಗಿದೆ. ಇದನ್ನು ಇದರ ನಾರು ಮತ್ತು ಎಣ್ಣೆಬೀಜದ ಬೆಳೆಗಾಗಿ 90 ದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ. ಕಾಡುಜಾತಿ ಹತ್ತಿಗಿಡಗಳ ಅತ್ಯಧಿಕ ವೈವಿಧ್ಯತೆಗಳು ಮೆಕ್ಸಿಕೋ, ಆಸ್ಟ್ರೇಲಿಯಾ ಮತ್ತು ಆಫ್ರಿಕಾದಲ್ಲಿ ಕಂಡುಬರುತ್ತವೆ.

ನಿಗಾವಣೆ

ನಿಗಾವಣೆ

ನೆಡುವ ಮೊದಲು ಸುಮಾರು 35 ಸೆಂ.ಮೀ ಆಳದಲ್ಲಿ ಉಳುಮೆ ಮಾಡುವುದನ್ನು ಶಿಫಾರು ಮಾಡಲಾಗುತ್ತದೆ. ಇದು ಉಳಿದ ಸಸ್ಯಗಳನ್ನು ಮಣ್ಣಿನಲ್ಲಿ ಸೇರಿಸಲು ಸಹಾಯ ಮಾಡುತ್ತದೆ ಮತ್ತು ಇದು ಮಣ್ಣಿನ ವಿನ್ಯಾಸನ್ನು ಸುಧಾರಿಸುತ್ತದೆ. ಕಳೆಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಮತ್ತು ಮುಂದಿನ ವಸಂತಕಾಲದಲ್ಲಿ ಬಿತ್ತನೆ ಮಾಡಲು ಖಾಲಿ ಭೂಮಿ ಇರುವಂತೆ ನೋಡಿಕೊಳ್ಳಲು ಕೊಯ್ಲು ಮಾಡಿದ ನಂತರ ತಕ್ಷಣವೇ ಭೂಮಿಯನ್ನು ಮತ್ತೊಮ್ಮೆ ಉಳಬೇಕು. ಬೀಜಗಳನ್ನು ಬಿತ್ತನೆ ಮಾಡಲು ಉತ್ತಮ ಆಳವೆಂದರೆ 4-5 ಸೆಂ.ಮೀ. ಪ್ರತಿ ಹೆಕ್ಟೇರಿಗೆ ಸುಮಾರು 25 ಕೆಜಿ ಹತ್ತಿ ಬೀಜಗಳನ್ನು ಶಿಫಾರಸು ಮಾಡಲಾಗುತ್ತದೆ, ಇದರ ಜೊತೆ ಹೆಕ್ಟೇರಿಗೆ ಸುಮಾರು 200 ಕೆ.ಜಿ.ಗಳ ಸಮತೋಲಿತ ರಸಗೊಬ್ಬರಗಳನ್ನು ಸೇರಿಸಲು ಸೂಚಿಸಲಾಗುತ್ತದೆ. ಬಿತ್ತನೆಯ ಸಾಲಿನಲ್ಲಿ, ಬೀಜಗಳ ನಡುವೆ 7.5 ಸೆಂ.ಮೀ ಸರಾಸರಿ ಅಂತರ ಇಡಬೇಕು. ಹತ್ತಿಯ 1 ಹೆಕ್ಟೇರಿಗೆ 1-2 ಆರೋಗ್ಯಕರ ಜೇನು ಗೂಡುಗಳನ್ನು ಇಡುವುದು ಪ್ರಯೋಜನಕಾರಿಯಾದುದು. ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ ಬಿತ್ತನೆ ಮಾಡುವ ಮೊದಲು ಮತ್ತು ಹೂಬಿಟ್ಟ ನಂತರ ಬೀಜ ವಿಭಜನೆಯಾಗುವವರೆಗೆ ಹತ್ತಿ ಜಮೀನಿಗೆ ನೀರಾವರಿ ಮಾಡಬೇಕು.

ಮಣ್ಣು

ಹತ್ತಿಯನ್ನು ಸುಮಾರು ಎಲ್ಲಾ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದು, ಅವು ಚೆನ್ನಾಗಿ ಬರಿದಾಗಿರಬೇಕು. ಹೇಗಾದರೂ, ಹೆಚ್ಚಿನ ಇಳುವರಿಯನ್ನು ಸಾಧಿಸಲು, ಸಾಕಷ್ಟು ಜೇಡಿಮಣ್ಣು, ಸಾವಯವ ವಸ್ತು, ಮತ್ತು ಸಾರಜನಕ ಮತ್ತು ಫಾಸ್ಪರಸ್ ನ ಮಧ್ಯಮ ಸಾಂದ್ರತೆಯಿರುವ ಕಳಿಮಣ್ಣು ಸೂಕ್ತವಾದುದು. ಅಲ್ಪ ಇಳಿಜಾರು ನಿಯಂತ್ರಿತ ದಿಕ್ಕಿನಲ್ಲಿ ನೀರಿನ ಒಳಚರಂಡಿಯನ್ನು ಉತ್ತೇಜಿಸುವುದರಿಂದ ಅದು ಸಹಕಾರಿಯಾಗುತ್ತದೆ. ಉತ್ತಮ ಹತ್ತಿ ಬೆಳವಣಿಗೆಗೆ 5.8 ಮತ್ತು 8 ರ ನಡುವಿನ ಮಣ್ಣಿನ pH ಅಗತ್ಯ, 6 ರಿಂದ 6.5 ಗರಿಷ್ಠ ಶ್ರೇಣಿ.

ಹವಾಮಾನ

ಹತ್ತಿ ಗಿಡಕ್ಕೆ ದೀರ್ಘವಾದ ಹಿಮ ಮುಕ್ತ ಅವಧಿಯ ಅಗತ್ಯವಿದೆ ಮತ್ತು ಉತ್ತಮ ಬೆಳವಣಿಗೆಗೆ ಬಹಳಷ್ಟು ಶಾಖ ಮತ್ತು ಸೂರ್ಯನ ಬೆಳಕು ಬೇಕಾಗುತ್ತದೆ. 60ಸೆಂ.ಮೀ ನಿಂದ 120 ಸೆಂಮೀ ವರೆಗಿನ ಮಧ್ಯಮ ಮಳೆ ಹೊಂದಿರುವ ಬೆಚ್ಚಗಿನ ಮತ್ತು ಆರ್ದ್ರತೆಯ ವಾತಾವರಣವು ಸೂಕ್ತವಾದುದು. ಮಣ್ಣಿನ ತಾಪಮಾನವು 15 °C ಗಿಂತ ಕಡಿಮೆ ಇದ್ದರೆ ಕೆಲವು ಹತ್ತಿ ಬೀಜಗಳು ಮಾತ್ರ ಮೊಳಕೆಯೊಡೆಯುತ್ತವೆ. ಸಕ್ರಿಯ ಬೆಳವಣಿಗೆಯ ಸಮಯದಲ್ಲಿ, ಆದರ್ಶ ವಾಯು ತಾಪಮಾನವೆಂದರೆ 21-37 °C. ಹತ್ತಿಯ ಸಸ್ಯವು ಸರಾಸರಿ 43 °C ವರೆಗಿನ ತಾಪಮಾನದಲ್ಲಿ ಅಲ್ಪಾವಧಿಯವರೆಗೆ ಅಧಿಕ ಹಾನಿಯಾಗದಂತೆ ಬದುಕಬಲ್ಲದು. ಪಕ್ವತೆಯಯ ಹಂತದಲ್ಲಿ (ಬೇಸಿಗೆಯಲ್ಲಿ) ಮತ್ತು ಕೊಯ್ಲಿನ ಸಮಯದಲ್ಲಿ (ಶರತ್ಕಾಲದಲ್ಲಿ) ಆಗಾಗ್ಗೆ ಬರುವ ಮಳೆಯು ಹತ್ತಿ ಕೃಷಿಯಲ್ಲಿ ಇಳುವರಿಯನ್ನು ಕಡಿಮೆ ಮಾಡುತ್ತದೆ.

ಸಂಭವನೀಯ ರೋಗಗಳು

ಹತ್ತಿ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಹತ್ತಿ

Gossypium

ಹತ್ತಿ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಹತ್ತಿ ಸಸ್ಯವು ಮಾಲ್ವಾಸೆ ಕುಟುಂಬದ ಪೊದೆಸಸ್ಯವಾಗಿದ್ದು, ಅಮೆರಿಕಾ, ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಭಾರತಗಳ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಿಗೆ ಸ್ಥಳೀಯ ಸಸ್ಯವಾಗಿದೆ. ಇದನ್ನು ಇದರ ನಾರು ಮತ್ತು ಎಣ್ಣೆಬೀಜದ ಬೆಳೆಗಾಗಿ 90 ದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ. ಕಾಡುಜಾತಿ ಹತ್ತಿಗಿಡಗಳ ಅತ್ಯಧಿಕ ವೈವಿಧ್ಯತೆಗಳು ಮೆಕ್ಸಿಕೋ, ಆಸ್ಟ್ರೇಲಿಯಾ ಮತ್ತು ಆಫ್ರಿಕಾದಲ್ಲಿ ಕಂಡುಬರುತ್ತವೆ.

ಪ್ರಮುಖ ಅಂಶಗಳು